ಜಗತ್ತಿನ ಅತೀ ದೊಡ್ಡ ಹೃದಯ ಹೊಂದಿರುವ ಪ್ರಾಣಿ ಇದು!

 ಜಗತ್ತಿನ ಅತೀ ದೊಡ್ಡ ಹೃದಯ ಹೊಂದಿರುವ ಪ್ರಾಣಿ ಇದು! 


ಸ್ನೇಹಿತರೆ ಜಗತ್ತಿನಲ್ಲಿ ಅನೇಕ ಪ್ರಾಣಿಗಳಿವೆ. ಇವುಗಳಲ್ಲಿ ಅತ್ಯಂತ ಭಾರವಾದ ಜೀವಿ ಅಂದರೆ ನೀಲಿ ತಿಮಿಂಗಿಲ. ಅದರ ಹೃದಯದ ಉದ್ದ, ಅಗಲ ಮತ್ತು ತೂಕವನ್ನು ತಿಳಿದರೆ ನೀವು ಬೆಚ್ಚಿಬೀಳುತ್ತೀರಿ. ಈ ಪ್ರಾಣಿಯ ಹೃದಯವು ವಿಶ್ವದಲ್ಲೇ ದೊಡ್ಡದಾಗಿದೆ. ಅದರ ತೂಕ ಎಷ್ಟು? ಅದರ ಹೃದಯ ಮನುಷ್ಯನ ಹೃದಯಕ್ಕಿಂತ ಎಷ್ಟು ಪಟ್ಟು ದೊಡ್ಡದು ಈ ವಿಡಿಯೋದಲ್ಲಿ ನೋಡಿ.. 

ನಮ್ಮ ನಮ್ಮ ಯೌಟ್ಯೂಬ್ ಚಾನಲ್ ಗೆ ಸಬ್ಸ್ಕ್ರೈಬ್ ಆಗಿ.. 
 
ಹೆಚ್ಚಿನ ವಿಡಿಯೋಗಳು ಇಲ್ಲಿವೆ ನೋಡಿ.. 
ನಮ್ಮ ಯೌಟ್ಯೂಬ್ ಚಾನಲ್ ಗೆ ಸಬ್ಸ್ಕ್ರೈಬ್ ಆಗಿ



 


Comments