ತುಕಾಲಿಯನ್ನು ಎತ್ತಿ ಬಿಸಾಕಿದ ತುಕಾಲಿ ಹೆಂಡತಿ ವಿಡಿಯೋ ನೋಡಿ.
ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್ ನೆಡೆದಿದೆ, ಬಿಗ್ ಬಾಸ್ ಮಂದಿಯ ಫ್ಯಾಮಿಲಿ ಯವರು ಒಬ್ಬೊಬ್ಬರಾಗಿ ಮನೆಯೊಳಗೇ ಪ್ರವೇಶಿಸುತ್ತಿದ್ದು, ತುಕಾಲಿ ಅವರ ಹೆಂಡತಿಯನ್ನು ಮನೆಗೆ ಕರೆಸಬೇಡಿ ಎಂದು ಹೇಳಿದ ತುಕಾಲಿಗೆ ಹೆಂಡತಿ ಕ್ಲಾಸ್ ತೆಗೆದುಕೊಂಡಿದ್ದಾರೆ ಈಗ ಈ ವಿಡಿಯೋ ವೈರಲ್ ಆಗಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ ವಿಡಿಯೋ ನೋಡಿ..
ತುಕಾಲಿ ಅವರೇ, ನಿಮಗಿದು ಬೇಕಿತ್ತಾ?
— Colors Kannada (@ColorsKannada) December 26, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/CCsStbqeVa
Comments
Post a Comment