ಒಂದು ವಾರಕ್ಕೆ 7 ದಿನಗಳು ಏಕೆ ಇರುತ್ತವೆ, ಇದಕ್ಕೆ ಕಾರಣ ಗೊತ್ತಾ?
ವಾರದಲ್ಲಿ 7 ದಿನಗಳು ಇರುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ, ಆದರೆ ವಾರದಲ್ಲಿ 7 ದಿನಗಳನ್ನೇ ಏಕೆ ಇರಿಸಲಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ವಾರದಲ್ಲಿ 8 ಅಥವಾ 6 ದಿನಗಳು ಏಕೆ ಇಲ್ಲ . ಇಂಟರೆಸ್ಟಿಂಗ್ ಮಾಹಿತಿ ಈ ವಿಡಿಯೋದಲ್ಲಿ ಇದೆ ನೋಡಿ..
ಮರಣದ ನಂತರ ನಾವು ಯಮಲೋಕಕ್ಕೆ ಹೇಗೆ ಹೋಗುತ್ತೇವೆ, ಮನುಷ್ಯ ಸಾವಿನ ನಂತರ ಏನಾಗುತ್ತಾನೆ ಎಂಬ ಪ್ರಶ್ನೆ ಹಲವಾರು ಜನರಿಗೆ ಇರುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇರಲ್ಲ. ಹಾಗಿದ್ರೆ ಮಾನವರು ಸಾವಿನ ನಂತರ ಏನಾಗುತ್ತಾರೆ ಎಂಬ ಕುತೂಹಲಕಾರಿ ಸಂಗತಿ ಈ ವಿಡಿಯೋದಲ್ಲಿ ಇದೆ ನೋಡಿ
Comments
Post a Comment