ಬಾಬರ್ ಆಝಮ್‌ ಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ ಭಾರತ ವಿಡಿಯೋ ನೋಡಿ

ಬಾಬರ್ ಆಝಮ್‌ ಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ ಭಾರತ ವಿಡಿಯೋ ನೋಡಿ




ಬಾಬರ್‌ ಆಝಮ್‌ ಸಾರಥ್ಯದ ಪಾಕಿಸ್ತಾನ ಕ್ರಿಕೆಟ್‌ ತಂಡ ಭಾರತಕ್ಕೆ ಆಗಮಿಸಿದೆ. ವೀಸಾ ತಡವಾದ ಕಾರಣ ಪಾಕಿಸ್ತಾನ ತಂಡ ಭಾರತಕ್ಕೆ ಬರುವುದು ಕೊಂಚ ತಡವಾದರೂ, ಗುರುವಾರ ಮುತ್ತಿನ ನಗರಿ ಹೈದರಾಬಾದ್‌ಗೆ ಕಾಲಿಟ್ಟಿದೆ. 2016ರ ಬಳಿಕ ಇದೇ ಮೊದಲ ಬಾರಿ ಪಾಕಿಸ್ತಾನ ಕ್ರಿಕೆಟ್‌ ತಂಡ ಭಾರತಕ್ಕೆ ಬಂದಿದ್ದು, ಇಲ್ಲಿ ಸಿಕ್ಕ ಅತಿಥಿ ಸತ್ಕಾರ ಕಂಡು ಪಾಕ್‌ ಕ್ಯಾಪ್ಟನ್‌ ಬಾಬರ್‌ ಆಝಮ್‌ ಬೆರಗಾಗಿದ್ದಾರೆ.



ಬಾಬರ್ ಆಝಮ್‌ ಮತ್ತು ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ ಭಾರತ ದ  ವಿಡಿಯೋ ವೈರಲ್ ಆಗಿದೇ ವಿಡಿಯೋ ನೋಡಿ... 








ಗಣೇಶನನ್ನು ನೀರಿನಲ್ಲಿ ಏಕೆ ಮುಳುಗಿಸುತ್ತಾರೆ ಗೊತ್ತಾ? | Ganesha Visarjana | ganesha chaturthi


 

Comments